Jio recharge plan ಜೀಯೋದಿಂದ ಬಂದ ಹೊಸ ಗುಡ್ ನ್ಯೂಸ್.! ಜಿಯೋ ಗ್ರಾಹಕರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ 20GB ಡೇಟಾ ನೀಡುವ ಹೊಸ ಪ್ಲಾನ್ ಅದು ಕೂಡಾ ಕಡಿಮೆ ಬೆಲೆಗೆ.
New recharge Plan: ಕಡಿಮೆ ಬೆಲೆಗೆ 20 ಜಿಬಿ ಡೇಟಾ ನೀಡುವ ಹೊಸ ಪ್ಲಾನ್ ತಂದಿರುವಂತಹ ಜಿಯೋಗ್ರಾಹಕರಿಗೆ ಇದೊಂದು ಗುಡ್ ನ್ಯೂಸ್.
Jio new recharge plan : ಎಲ್ಲರ ನೆಚ್ಚಿನ ಜಿಯೋ ಸಿಮ್ ಕಾರ್ಯನಿರ್ವಹಿಸುತ್ತಿದೆ ಎಲ್ಲಾ ಗ್ರಾಹಕರಿಗೂ ಕೂಡ ನೆಚ್ಚಿನದಾಗಿ ಟೆಲಿಕಾಂ ಕಂಪನಿಯಾಗಿ ಜಿಯೋ ಇತ್ತೀಚಿಗೆ ರಿಚಾರ್ಜ್ ಪ್ಲಾನ್ ಹಲವು ಯೋಜನೆಗಳನ್ನು ದುಬಾರಿ ಮಾಡಿತ್ತು ರಿಚಾರ್ಜ್ ಪ್ಲಾನ್ ಗಳು ದುಬಾರಿಯಾದ ಕಾರಣದಿಂದ ಗ್ರಾಹಕರು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಗ್ರಾಹಕರು ಹುಡುಕುತ್ತಿದ್ದಾರೆ ಆದ್ದರಿಂದ ನಾವು ನಿಮಗೆ ಇಂದು ಜಿಯೋದಿಂದ ಒಂದು ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಪರಿಚಯಿಸುತ್ತಿದ್ದೇವೆ ಈ ಒಂದು ಪ್ಲಾನ್ ದಿನನಿತ್ಯದ ಡೇಟಾವನ್ನು ಕೊಡುವುದರೊಂದಿಗೆ ಹೆಚ್ಚಿನ ಡೇಟಾವನ್ನು ಕೂಡ ಕೊಡುತ್ತದೆ ಈ ಒಂದು ರಿಚಾರ್ಜ್ ಪ್ಲಾನ್ ನ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ ಓದಿ .
ಜಿಯೋ ಸಿಮ್ ನ ಈ ಒಂದು ಯೋಜನೆ ದಿನನಿತ್ಯದ ಡೇಟಾ ಪ್ರವೇಶವನ್ನು ನೀಡುತ್ತವೆ ಜಿಯೋ ಸಿಮ್ ನಾಯಿ ಈ ಒಂದು ಯೋಜನೆಯ ಪ್ಲಾನ್ ನ ಬೆಲೆ 899 ರೂ ಜಿಯೋ ಕಂಪನಿಯು ತನ್ನ 899 ರೂ ರಿಚಾರ್ಜ್ ಪ್ಲಾನ್ ಒಂದಿಗೆ ಉತ್ತಮ ಕೊಡುಗೆ ನೀಡಿದೆ ಈ ಒಂದು ಯೋಜನೆಯಲ್ಲಿ ದಿನನಿತ್ಯದ ಡೇಟಾ ಜೊತೆಗೆ ಉಚಿತವಾಗಿ ದಿನನಿತ್ಯದ 20GB ಡೇಟಾ ಹೆಚ್ಚುವರಿ ಪಡೆಯುತ್ತೀರಿ ಮತ್ತು ಈ ಪ್ಲಾನ್ ನ ಜೊತೆಗೆ ಧ್ವನಿ ಕರೆಗಳನ್ನು ಕೂಡ ಅನಿಯಮಿತವಾಗಿ ನೀಡುತ್ತಿದೆ 100 ಉಚಿತ SMS ಗಳನ್ನು ಕಳುಹಿಸಲು ಸಾಧ್ಯವಾಗುತ್ತಿದೆ.
ರಿಚಾರ್ಜ್ ಪ್ಲಾನ ಮಾನ್ಯತೆ ಎಷ್ಟು ಎಂದು ತಿಳಿಯಿರಿ
ಈ ಒಂದು ಯೋಜನೆಯಲ್ಲಿ 899 ರೂಪಾಯಿಗೆ 90 ದಿನಗಳ ಮಾನ್ಯತೆ ನೀವು ಪಡೆದಿರುತ್ತೀರಿ ಜಿಯೋ ರಿಚಾರ್ಜ್ ಪ್ಲಾನ್ ನ ಬಳಕೆದಾರರು 20 ಜಿಬಿ ಪ್ರತಿದಿನ ಹೆಚ್ಚಿನ ಒಂದು ಡೇಟಾ ನೀಡುತ್ತಿದೆ ಮತ್ತು ಇನ್ನೊಂದು ಆಫರ್ ಅಡಿಯಲ್ಲಿ ದಿನನಿತ್ಯದ ಹೆಚ್ಚುವರಿ ಡೇಟಾದೊಂದಿಗೆ ಈ ಒಂದು ಪ್ಲಾನ್ ನಲ್ಲಿ 20 ಜಿಬಿ ಡೇಟಾವನ್ನು ದಿನನಿತ್ಯ ಹೆಚ್ಚುವರಿ ನೀಡಲಾಗುತ್ತಿದೆ ಇದರಂತೆ 90 ದಿನಗಳಾದ ಮಾನ್ಯತೆಯೊಂದಿಗೆ ಮತ್ತು ಈ ಒಂದು ಯೋಜನೆ ಅಥವಾ ಈ ಒಂದು ರಿಚಾರ್ಜ್ ಪ್ಲಾನ್ ನಿಮಗೆ ಒಟ್ಟಾರೆ ಹೆಚ್ಚುವರಿ 200 GB ಹೆಚ್ಚಿನ ಡೇಟಾ ನೀಡುತ್ತಿದೆ .
ಡೇಟಾ ಖಾಲಿಯಾದ ನಂತರ ಕೂಡ ಇಂಟರ್ನೆಟ್ ಕಾರ್ಯ ನಿರ್ವಹಿಸುತ್ತದೆ
ಈ ಕೊಡುಗೆಗಳ ಯೋಜನೆ ಅಡಿಯಲ್ಲಿ ಡೇಟಾದ ಸಂಕಷ್ಟ ಅಥವಾ ಕೊರತೆಯನ್ನು ಎದುರಿಸುವುದಿಲ್ಲ ದಿನನಿತ್ಯದ ಡೇಟಾ ಮುಗಿದ ನಂತರ ಕೂಡ ಡೇಟಾದ ವೇಗ ಅಥವಾ ಇಂಟರ್ನೆಟ್ ನ ವೇಗ 64 ಕೆ ಬಿ ಪಿ ಎಸ್ ನ ಕೆಳಗೆ ಇಳಿಯುತ್ತದೆ ಡಾಟಾ ಹೊರತುಪಡಿಸಿ ನೀವು ಜಿಯೋ ರಿಚಾರ್ಜ್ ಪ್ಲಾನ್ ಯೋಜನೆಯ ಧ್ವನಿ ಕರೆಗಳನ್ನು ಆ ನಿಯಮಿತವಾಗಿ ಪಡೆದುಕೊಳ್ಳುತ್ತೀರಿ ನೀವು ದಿನ ನೂರು ಎಸ್ ಎಂ ಎಸ್ ಗಳನ್ನು ಉಚಿತವಾಗಿ ಕಳಿಸಲು ಸಾಧ್ಯವಾಗುತ್ತದೆ ನೀವು ಈ ಒಂದು ಯೋಜನೆಯ ಮಾನ್ಯತೆಯೊಂದಿಗೆ ಇಂತಹ ಯೋಜನೆಯನ್ನು ಹುಡುಕುತ್ತಿದ್ದರೆ ಈ ಒಂದು ಯೋಜನೆ ನಿಮಗೆ ತುಂಬಾ ಉತ್ತಮವಾಗಿದೆ ಎಂದು ಹೇಳುತ್ತೇವೆ ಅದರಂತೆ ಈ ಒಂದು ರಿಚಾರ್ಜ್ ಪ್ಲಾನನ್ನು ನೀವು ಕೂಡ ಅನುಸರಿಸಬಹುದು .
ಈ ಒಂದು ರಿಚಾರ್ಜ್ ಪ್ಲಾನ್ ಯೋಜನೆ ಜಿಯೋ ಕಡೆಯಿಂದನೇ ಗ್ರಾಹಕರಿಗೆ ಅನುಕೂಲವಾಗುವ ರೀತಿ ಸೃಷ್ಟಿ ಮಾಡಿದ್ದಾರೆ ಅದೇ ರೀತಿ ಉಳಿದ ಪ್ಲಾನ್ ಗಳು ಕೂಡ ಹೆಚ್ಚಿನ ಬೆಲೆ ಆದ ಕಾರಣ ಗ್ರಾಹಕರು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಹುಡುಕುವ ಕಾರಣಗಳಿಂದಾಗಿ ಇಂತಹ ಒಂದು ರಿಚಾರ್ಜ್ ಪ್ಲಾನನ್ನು ಜಿಯೋ ಟೆಲಿಕಾಂ ಕಂಪನಿ ಸ್ವತಃ ಕೈಗೊಳ್ಳಲು ಮುಂದಾಗಿದೆ ಈ ಒಂದು ರಿಚಾರ್ಜ್ ಪ್ಲಾನ್ ಅನಿಸಿಕೆ ನಿಮಗೆ ಏನೇನು ಅನಿಸುತ್ತದೆ ಎಂದು ತಿಳಿಸಿ .